ಹಲೋ
ನಾನು ತಮ್ಮ ಮುಂದೆ ಪ್ರಸ್ತಾಪ್ಪಿಸುತ್ತಿರುವ ವಿಷಯ ಉಪನಯನ ಅಥವಾ ಯಜ್ಞೋಪವೀತ ಅಥವಾ ಮುಂಜಿ
ಉಪನಯನ ಅಥವಾ ಯಜ್ನೋಪವೀತ ಅಥವಾ ಮುಂಜಿ ಎಂದರೆ ಏನು ? ಇದನ್ನು ಯಾರು ಮಾಡುತ್ತಿದ್ದರು ? ಯಾವಾಗಿಂದ ಮಾಡುತ್ತಿದ್ದರು ? ಏಕೆ ಮಾಡುತ್ತಿದ್ದರು ? ಆಂದಿನ ಕಾಲ ಸ್ಥಿತಿ ಹೇಗಿತ್ತು ? ಉಪನಯನ ದಿoದ ಏನು ಉಪಯೋಗ ? ಮತ್ತು a ಋಗ್ವೇದದ ದಿನಗಳ ಬಗ್ಗೆ ಸ್ವಲ್ಪ ವಿಷಯ ಗಳನ್ನು ತಿಳಿಯೋಣ.
ಉಪನಯನ ಅಥವಾ ಯಜ್ಞೋಪವೀತ. ಅನ್ನುವ ಪದಗಳು ಹಾಗೂ ಪದ್ಧತಿ ಕಂಡುಬರುವುದು ಅತ್ಯಂತ ಪ್ರಾಚೀನ ಗ್ರಂಥವಾದ ವೇದಗಳಲ್ಲಿ. ಹಿಂದೂಗಳಿಗೆ ವೇದಗಳು ಅತ್ಯಂತ ಪ್ರಾಚೀನವಾದ ಗ್ರಂಥ.
ಪರ್ಷಿಯನ್ ಜನರಿಗೆ ಅವಿಸ್ತ ಎಂಬುದು ಪ್ರಾಚೀನ ಗ್ರಂಥ. ಹಾಗೆ ಚೈನಾ ಜನಾಂಗಕ್ಕೆ tamo ವಾದ ಎಂಬುದು ಪ್ರಾಚೀನ ಗ್ರಂಥ. ಗ್ರೀಸ್ ಜನಾಂಗಕ್ಕೆ Mohar and Logus ಎಂಬುದು ಅತ್ಯಂತ ಪ್ರಾಚೀನ ಗ್ರಂಥಗಳು.
ಮೇಲೆ ಹೇಳಿದ ನಾಲ್ಕು ಗ್ರಂಥಗಳು ಪ್ರಪಂಚದ ಪುರಾತನ ಗ್ರಂಥಗಳು..
ಮಹಮ್ಮದೀಯರ ಇಸ್ಲಾಂ ಗ್ರಂಥ, ಕ್ರೈಸ್ತರ ಕ್ರಿಶ್ಚಿಯನ್ ಗ್ರಂಥ, ಹಾಗೂ Isreligala judaic ಗ್ರಂಥವು ಇತ್ತೀಚಿನವು.
ಇವೆಲ್ಲಕ್ಕಿಂತಲೂ ಅತ್ಯಂತ ಪುರಾತನ ನಾಗರಿಕತೆ ಎಂದರೆ ಹರಪ್ಪ ಹಾಗೂ ಮೊಹೆಂಜೋದಾರೋ ನಾಗರಿಕತೆ. ಹರಪ್ಪ ಮೋಹೆಂಜೋದರೋ ಹಾಗೂ ಋಗ್ವೇದದ ಕಾಲಕ್ಕೆ ಇರುವ ವ್ಯತ್ಯಾಸ ಸುಮಾರು 900 ಇಂದ 1200 ವರ್ಷಗಳು ಎಂದು ಹೇಳಲಾಗುತ್ತದೆ. ಋಗ್ವೇದವು ಸುಮಾರು 1500 B.C. ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ನಿಕರ ಎಂದು ಹೇಳಲು ಆಗುವುದಿಲ್ಲ. ಇದು ವಿವಾದದಲ್ಲಿ ಇದೆ.
ಹಿಂದೂ ಗ್ರಂಥಗಳಲ್ಲಿ ವೇದಗಳು ಅತ್ಯಂತ ಪ್ರಾಚೀನ ಗ್ರಂಥ. ವೇದಗಳಲ್ಲಿ ನಾಲ್ಕು ವೇದ ಗಳಿವೆ. ಅವು ಯಾವುದೆಂದರೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದ. ಈ ನಾಲ್ಕು ಗ್ರಂಥಗಳಲ್ಲಿ ಅತ್ಯಂತ ಪುರಾತನವಾದದ್ದು ಋಗ್ವೇದ.
ಋಗ್ವೇದದ ಜನತೆ ಬುಡಕಟ್ಟಿನ ಜನತೆ. ಈವರದು ಒಟ್ಟು ಕುಟುಂಬ ಸಂಸರವಾಗಿತ್ತು. ಇವರು ಒಟ್ಟು ಕುಟುಂಬದೊಡನೆ ವಾಸಿಸುತ್ತಿದ್ದರು. ಋಗ್ವೇದದ ಕಾಲದಲ್ಲಿ ವಾಹನ ಅಥವ ವಿದುಚ್ಚಕ್ತಿ ಇರಲಿಲ್ಲ. ಪ್ರಾಣಿಗಳನ್ನು ವಾಹನವಾಗಿ ಉಪಯೋಗಿಸುತ್ತಿದ್ದರು. ಇದು ಬಹಳ ಬಹಳ ಹಿಂದ್ ಉಳಿದ ಸಮಾಜ ಆಗಿತ್ತು. ನವ ವಿಜ್ಞಾನ ದ ಬಗ್ಗೆ a ಜನತೆ ಗೆ ಸ್ವಲ್ಪ ಕ್ಕ್ ಸ್ವಲ್ಪ ಊಹೆಯೂ ಇರಲಿಲ್ಲ.
ಋಗ್ವೇದದ ಜನತೆ ಆಕಾಶ, ಭೂಮಿ, ಗಾಳಿ, ಸೂರ್ಯ ಮತ್ತು ನೀರನ್ನು ಪೂಜಿಸುತ್ತಿದ್ದರು. ಮತ್ತು ಇಂದ್ರ, ರುದ್ರ, ಅಶ್ವಿನಿ ದೇವತೆ ಗಳನು ಅವರು. ರುದ್ರ ಮತ್ತು ಅಶ್ವಿನಿ ದೇವತೆಗಳನ್ನು ವೈದ್ಯಕೀಯ ದೇವರೆಂದು ಪೂಜಿಸುತ್ತಿದ್ದರು. ಬ್ರಹ್ಮ, ವಿಷ್ಣು, ಶಿವ,ರಾಮ, ಕೃಷ್ಣ, ಲಕ್ಷ್ಮಿ ಪಾರ್ವತಿ, ಮುಂತಾದ ದೇವರುಗಳು ಋಗ್ವೇದ ಕಾಲದಲ್ಲಿ ಇರಲಿಲ್ಲ. ಈ ದೇವರುಗಳು ಎಲ್ಲಾ ನಂತರ ಬಂದದ್ದು. ಮೂರ್ತಿ ಪೂಜೆಯು ಸಹ ಋಗ್ವೇದ ಕಾಲದಲ್ಲಿ ಇರಲಿಲ್ಲ.
ಮದುವೆಯ ವಿಚಾರದಲ್ಲಿ, ಈ ಜನತಯಲ್ಲಿ ವರ ದಕ್ಷಿಣೆ ಪದ್ಧತಿಯ ಇರಲಿಲ್ಲ. ಹಾಗೂ ವಿಧವೆಗೆ ಮರು ವಿವಾಹದ ಪದ್ಧತಿಯು ಇತ್ತು. ಅಂದರೆ ಸತಿ ಸಹಗಮನ ಪದ್ಧತಿ ಇರಲಿಲ್ಲ , ಎಂದು ಸಾಬೀತಾಗುತ್ತದೆ.
18 ನೆಯ ಶತಮಾನದಲ್ಲಿ, ಭಾರತದ ನವೋದಯದ ಮಹಾ ಚೇತನ ಈಶ್ವರ ಚಂದ್ರ ವಿದ್ಯಾ ಸಾಗರ್ ರವರು ವಿಧವೆಯ ಮರು ವಿವಾಹ ವೂ ಋಗ್ವೇದ ದಲ್ಲಿ ಇದೆ ಎಂದು ವಾದಿಸಿ ಸಾಬೀತು ಪಡಿಸಿದ್ದಾರೆ.
ಋಗ್ವೇದದ ಸಮಾಜವು ಪಶು ಸಂಗೋಪನಾ ಹಂತದಿಂದ ಕೃಷಿ ದಿನಗಳತ್ತ ವಿಕಾಸ ಹೊಂದ ಸಮಾಜವನ್ನು ಪ್ರತಿನಿಧಿಸುತ್ತದೆ.
ಉಪನಯನ ಅಥವಾ ಯಜ್ಞೋಪವಿತ ಅಥವಾ ಮುಂಜಿ ಎಂಬುದು ಪ್ರಪ್ರಥಮವಾಗಿ ಕಂಡ ಬಂದದ್ದು ಋಗ್ವೇದದಲ್ಲಿ. ಋಗ್ವೇದ ಸಾವಿರಾರು ವರ್ಷಗಳ ಹಿಂದೆ ರಚಿತವಾದದ್ದು. ಈ ಋಗ್ವೇದವು ಹಲವಾರು ಋಷಿಗಳಿಂದ ರಚಿತವಾದದ್ದು. ಇದು ಕೇವಲ ಒಬ್ಬ ಋಷಿಯಿಂದ ರಚಿತವಾದದ್ದು ಅಲ್ಲ. ಹಲವಾರು ಋಷಿಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಋಗ್ವೇದವನ್ನು ರಚಿಸಿದ್ದಾರೆ. ಋಗ್ವೇದವು ಕಾವ್ಯ ರೂಪದಲ್ಲಿ ರಚ್ಸಲ್ಪಟ್ಟಿದೆ. ಇದರಲ್ಲಿ ಹಲವು ಸ್ತ್ರೀ ಕವಿಯತ್ರಿಗಳು ಇದ್ದಾಾರೆ. ಅವರುಗಲ್ಲಿ ಸರ್ಪ್ರರಾಾಗ್ನಿ, apalaa , ಯಾಮಿ, paulami, gosha viswawara mattu ಇತರರು. ಇವರೆಲ್ಲರೂ ವೇದಗಳನ್ನು ಕಲಿಿತಿದ್ದರು. ವೇದಗಳನ್ನು ಕಲಿಯದೆ ಕಾವ್ಯಗಲನ್ನು ರಚಿಸುುವುದಕೆ ಸಾಧ್ಯವಿರಲಿಲ್ಲ.
ರುಗ್ವೇದದ ಕಾಲದಲ್ಲಿ ಸ್ತ್ರೀ ಸ್ವಾತಂತ್ರ್ಯ ಇದೆ ಎmಬುದನ್ನು ಇಲ್ಲಿ ಯತ್ತಿ ಹಿಡಿದಿದೆ.
ಋಗ್ವೇದದ ಜನತೆ ಸರಸ್ವತಿ ನದಿ ದಂಡೆಯ ಹತ್ತಿರ ವಾಸಿಸುತ್ತಿದ್ದರು. ಇಲ್ಲೇ ಈವರು ವೇದಗಳನ್ನು ರಚಿಸಿದ್ದು. ಋಗ್ವೇದದ ಜನತೆ ಸರಸ್ವತಿ ನದಿಯನ್ನು ಭಕ್ತಿಯಿಂದ ಕಾಣುತ್ತಿದ್ದರು. ಋಗ್ವೇದದಲ್ಲಿ ಸರಸ್ವತಿ ನದಿಯನ್ನು ಬಹಳಷ್ಟು ಬಾರಿ ಉಲ್ಲೇಖಿಸಲಾಗಿದೆ. ಆದರೆ, ಗಂಗಾ ನದಿ, ಜಮುನಾ ನದಿ, ಸಟ್ಲೆಜ್ ನದಿಗಳನ್ನು ಎರಡು ಅಥವಾ ಮೂರು ಬಾರಿ ಉಲ್ಲೇಖಿಸಲಾಗಿದೆ.
ಈಗ ಸರಸ್ವತಿ ನದಿ ಇಲ್ಲ. ಇದು, ಈಗ ಬತ್ತಿ ಹೋಗಿದೆ. ವೇದ ಕಾಲಕ್ಕೂ ಮುಂಚೆಯೇ ಸರಸ್ವತಿ ನದಿ ಬತ್ತಿ ಹೋಗಿತ್ತು. ಇದರ ಜೊತೆಗೆ ಮತ್ತೊಂದು ಮುಕ್ಯ ನದಿ Drustawa dwathi ಎಂಬುದು ಸಹ ಋಗ್ವೇದ ಕಾಲಕ್ಕೂ ಮುನ್ನವೇ ಬತ್ತಿ ಹೋಗಿದೆ.
ಅಂದಿನ ಕಾಲದಲ್ಲಿ ವ್ಯಾಸ ಋಷಿಗಳು ತುಂಬಾ ಪ್ರಖ್ಯಾತಿ ಆಗಿದ್ದರು.ಬೇರೆ ಬೇರೆ ಸಮಯದಲ್ಲಿ, ಬೇರೆ ಬೇರೆ ಋಷಿಗಳಿಂದ ರಚಿಸಲ್ಪಟ್ಟ ವೇದಗಳನ್ನು ವ್ಯಾಸ ಋಷಿಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಜೋಡಿಸಿ ವೇದ ವ್ಯಾಸ ರೆಂದು ಹೆಸರು ಪಡೆದರು.
ಋಗ್ವೇದಗಳು ರಚಿತವಾದ ಕಾಲದಲ್ಲಿ, ಲಿಪಿ ಅಥವ ಬರವಣಿಗೆ ಇರಲಿಲ್ಲ. ಋಗ್ವೇದ ಋಷಿಗಳು ಸಂಪೂರ್ಣ ಋಗ್ವೇದವನ್ನು ನೆನಪಿನಲ್ಲಿ ಇಟ್ಟುಕೊಂಡು ಬೇರೆಯವರಿಗೆ ಹೇಳಿ ಕೊಡುತ್ತಿದ್ದರು. ಋಗ್ವೇದವು ಬಾಯಿಯಿಂದ ಬಾಯಿಗೆ ವರ್ಗಾವಣೆ ಆಗುತ್ತಿತ್ತು. ಋಗ್ವೇದ ಮೊದಲು ರಚಿತವಾದದ್ದು ಸಂಸ್ಕೃತದಲ್ಲಿ.
ಉಪನಯನ ಎಂಬುದು ಋಗ್ವೇದ ಕಾಲದ ಒಂದು ಬಹು ಮುಕ್ಯ ಪದ್ಧತಿ ಆಗಿತ್ತು. ಉಪನಯನ ಇಲ್ಲದೆ ವೇದಗಳನ್ನು ಕಲಿಯುವುದಕ್ಕೆ ಆಗುತ್ತಿರಲಿಲ್ಲ. ಅದು ಅಂದಿನ ಕಾಲದ ಕಾನೂನು ಆಗಿತ್ತು. ಮತ್ತು ಮತ್ತೊಂದು ಮುಕ್ಯ ಕಾನೂನು ಎಂದರೆ ಸ್ವಂತ ಆಸ್ತಿ ಯಾನ್ನು ಹೊಂದಬೇಕಾದರೆ ಉಪನಯನ ಕಡ್ಡಾಯ ವಾಗಿ ಆಗಬೇಕಿತ್ತು. ಅಂದಿನ ಕಾಲದ ಆಸ್ತಿ ಎಂದರೆ ಮನೆ, ಭೂಮಿ ಮತ್ತು ಪ್ರಾಣಿಗಳು.
ರುಗ್ವೇದದ ಪುರುಷಸೂಕ್ತದ 11 ಮತ್ತು 12 ಸೂಕ್ತಗಳು ಹೇಳಿರುವುದು ಬ್ರಹ್ಮನ ಹಣೆಯಿಂದ ಬ್ರಾಹ್ಮಣರು ತೊಳಿನಿಂದ ಕ್ಷತ್ರಿಯರು ಹಾಗೂ ತೊಡೆಯಿಂದ ವೈಶ್ಯರು ಮತ್ತು ಪಾದದಿಂದ ಶೂದ್ರರು ಬಂದಿದ್ದಾರೆ ಎಂದು ಹೇಳಲಾಗಿದೆ. ಇದನ್ನು ಚಾತುರ್ವರ್ಣ್ಯ ಎಂದು ಹೇಳಲಾಗಿದೆ.
ಈ 11 ಮತ್ತು 12 ಪುರುಷ ಸೂಕ್ತದ ಬಗ್ಗೆ ವಿವಾದವಿದೇ. ಮೂಲತಃ ಋಗ್ವೇದದಲ್ಲಿ ಪುರುಷ ಸೂಕ್ತ 11 ಮತ್ತು 12 ಇರಲೇ ಇಲ್ಲ ಮತ್ತು e ಸೂಕ್ತಗಳು ಯಾವುದೋ ಕಾಲ ಗಟ್ಟದಲ್ಲಿ ಮೂಲ ಋಗ್ವೇದದಲ್ಲಿ ಸೇರಿಸಲಾಗಿದೆ.
ಈ ಸೂಕ್ತದ ಪ್ರಕಾರ ಶೂದ್ರರಿಗೆ ಉಪನಯನವನ್ನು ನಿರಾಕರಿಸಲಾಯಿತು. ಶೂದ್ರರಿಗೆ ಉಪನಯನವನ್ನು ನಿರಾಕರಿಸಿ ಶೂದ್ರರಿಗೆ ವೇದ ಮತ್ತು ಕಾಸಗಿ ಅಸ್ತಿಯಿಂದ ದೂರ ಇಡಲಾಯಿತು, ಹಾಗೂ ವಂಚಿಸಲಾಯಿತು.ಈ ಕಾಲದಿಂದ ಶೂದ್ರರ ಶೋಷಣೆಯ ಪ್ರಾರಂಭದ ದಿನವೆಂದು ಹೇಳಲಾಗಿದೆ. ಈ ಶೋಷಣೆ ಶತಮಾನ ಶತಮಾನ ದಿಂದ ನಡೆದಿದೆ.
ಈ 11ಮತ್ತು 12ನೆಯ ಪುರುಷ ಸೂಕ್ತ ವಾನ್ನು ಮೊದಲು ವಿರೋಧಿಸಿದ್ದು ಬುದ್ಧ ಎಂದು ಹೇಳುತ್ತಾರೆ.
ಋಗ್ವೇದದಲ್ಲಿ 1028 ಸೂಕ್ತ ಗಳಿವೆ. ಸೂಕ್ತ ವೆಂದರೆ ಕಾವ್ಯಗಳು. ಈ ಎಲ್ಲಾ ಸೂಕ್ತಗಳು ಬೇರೆಬೇರೆ ಸಮಯದಲ್ಲಿ ಬೇರೆ ಬೇರೆ ಋಷಿಗಳಿಂದ ರಚಿಸಲ್ಪಟ್ಟಿದ. ಇದರಲ್ಲಿ ಹತ್ತು ಮಂಡಲಗಳಿವೆ.
ಈ ಕಾವ್ಯಗಳಲ್ಲಿ ಮಂತ್ರಗಳಿವೆ. ಕೆಲವು ಕಾವ್ಯಗಳ ಸಾಲು ಮಂತ್ರವಾಗುತ್ತದೆ. . ಮಂತ್ರಗಳ ಎಲ್ಲವೂ ಕಾವ್ಯಗಳು. ಆದರೆ ಕಾವ್ಯಗಳು ಎಲ್ಲವೂ ಮಂತ್ರಗಳಲ್ಲ. ಉದಾಹರಣೆಗೆ, ಕಾಳಿದಾಸನ ಮೆಗ ದುತ ಅಥವಾ ರುತ್ ಸಂಹಾರ, ಅಥವ ಅಭಿಜ್ಞಾನ ಶಾಾಕು0ತಲ್ mantra ಗಳು ಆಗುವುದುಕ್ಕೇ ಸಾಧ್ಯವಿಲ್ಲ.
ಮಂತ್ರಗಳಲ್ಲಿ ಛಂದಸ್ಸು ಗಳಿರಬೇಕೂ. ಈ ಛಂದಸ್ಸಿನಲ್ಲಿ ನಿರ್ದಿಷ್ಟ ಅಕ್ಷರಗಳಿರಬೇಕು. ಈ ಮಂತ್ರಗಳು ಒಬ್ಬೊಬ್ಬ ರೂಶಿಯಿಂದ ರಚಿತವಾದದ್ದು. ಬೇರೆ ಬೇರೆ ಋಷಿಗಳು ತಮ್ಮ ತಮ್ಮ ಅಭಿವ್ಯಕ್ತಿಗೆ ತಕ್ಕಂತೆ ಗಾಯಿತ್ರಿ, ಜಗತಿ, ಬೃಹತಿ, ಅನುಷ್ಟಪ್, ತೃಷ್ಟುಪ್ ಮುಂತಾದ ಛಂದಸ್ಸುಗಳಿಂದ ಮಂತ್ರಗ್ಲಲನ್ನು ರಚಿಸಿದ್ದಾರೆ.
ಋಗ್ವೇದದ Ashwa layana gruhya sutra ಸೂತ್ರದಲ್ಲಿ ಉಪನಯನದ ಬಗ್ಗೆ ವಿವರಿಸಲಾಗಿದೆ.
ಈ ಋಗ್ವೇದದ ಪ್ರಕಾರ ಬ್ರಾಹ್ಮಣರಿಗೆ ಎಂಟು ವರ್ಷಕ್ಕೆ ಹಾಗೂ ಕ್ಷತ್ರಿಯರಿಗೆ 11ವರ್ಷಕ್ಕೆ ಮತ್ತು ವೈಶ್ಯರಿಗೆ 12 ವರ್ಷಗಳಿಗೆ ಉಪನಯನವನ್ನು ಅಥವಾ ಮುನ್ಜಿಯನ್ನು ಅಥವಾ ಯಜ್ಞೋಪವಿತ ವನ್ನು ಮಾಡುವುದು ಸೂಕ್ತ ಎಂದು ಹೇಳಿದೆ. ಹಾಗೂ ಮೊದಲು ಅಂದರೆ ಋಗ್ವೇದದ ಪ್ರರಾಂಬದಲ್ಲಿ ಹೆಣ್ಣು ಮಕ್ಲುಲಗಳು ಸಹ ಉಪನಯನಕ್ಕೆ ಅರ್ಹರಾಗಿದ್ದರು ಹಾಗೂ ಹೆಣ್ಣುಮಕ್ಕಳಿಗೂ ಉಪನಯನ ಮಾಡುತ್ತಿದ್ದರು. ಕಾಲ ಮುಂದುವರಿದಂತೆ ಹೆಣ್ಣುಮಕ್ಕಳಿಗೆ ಉಪನಯನವನ್ನು ನಿಲ್ಲಿಸಲಾಯಿತು. ವಿವಾಹದ ವಯಸ್ಸಿನ ವಿಚಾರದಲ್ಲಿ ಪ್ರಶ್ನೆಗಳು ಬಂದು ಹೆಣ್ಣು ಮಕ್ಕಳಿಗೆ ಉಪನಯನವನ್ನು ನಿಲ್ಲಿಸಲಾಯಿತು. A ಕಾಲದಲ್ಲಿ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿತ್ತು.
ಕಾಲ್ ಕ್ರಮೇಣ ಬ್ರಹ್ಮನ ಮತ್ತು ಶೂದ್ರ ಋಷಿ ಗಳಿಗು ಕಲಹ ಉಂಟಾಗಿ ಬ್ರಹ್ಮನ ಋಷಿಗಳು ಶೂದ್ರ ಋಷಿಗಳು ಪ್ರಭಾವ ವನು ಕುಗ್ಗಿಸಲು ಶೂದ್ರರಿಗೆ ಉಪನಯನವನ್ನು ನಿರಾಕರಿಸಿದರು ಮತ್ತು ನಿಷೇಧಿಸಿದರು. ಅಂದಿನ ಪರಿಸ್ಥಿತಿಯಲ್ಲಿ ಬ್ರಹ್ಮನ ಋಷಿಗಳು ಶೂದ್ರ ಋಷಿಗಳಿಗಿಂತ ಹೆಚ್ಚು ಶಕ್ತಿವಂತರಾಗಿದ್ದರು. ಆದ್ದರಿಂದ ಇದು ಸಾಧ್ಯವಾಯಿತು.
ಋಗ್ವೇದ ಪದ್ಧತಿಯ ಪ್ರಕಾರ ಉಪನಯನ ಹಾಗೂ ಯಜ್ಞೋಪವಿತ ಎರಡು ಬೇರೆ ಬೇರೆ ಪದ್ಧತಿಯಾಗಿತ್ತು. ಉಪನಯನ ಮೊದಲು ಅಥವಾ ಮುಂಚೆ ಯಜ್ಞೋಪವೀತವನ್ನು ಮಾಡಲಾಗುತ್ತಿತ್ತು. ಒಂದಕ್ಕೊಂದಕ್ಕ ಸಂಬಂಧ ಇರಲಿಲ್ಲ. ಋಗ್ವೇದದ ಕಾಲದಲ್ಲಿ ಹುಟ್ಟಿದ ತಕ್ಷಣ ಮಕ್ಕಳು ತಂದೆಯ ಗೊತ್ರಕ್ಕ ಸೇರುತ್ತಿರಲಿಲ್ಲ. ಅದಕ್ಕೆ ಯಜ್ಞೋಪವೀತದ ಅವಶ್ಯಕತೆ ಇತ್ತು.
ಯಜ್ಞೋಪವಿತ ಒಂದು ಸರಳ ಸಮಾರಂಭವಾಗಿತ್ತು. ಯಜ್ಞೋಪವೀತವನ್ನು ವಟುವಿನ ತಂದೆಯೇ ಮಾಡುತ್ತಿದ್ದರು. ಇದರ ಮುಖ್ಯ ಉದ್ದೇಶ ತಂದೆ ತನ್ನ ಮಗ ಅಥವಾ ತನ್ನ ಮಗಳನ್ನು ತನ್ನ ತನ್ನ ಗೋತ್ರವಾಗಿಸಿ ಕೊಳ್ಳುತಕ್ಕದ್ದು. ಬಾಲಕ ಅಥವಾ ಬಾಲಕಿಯನ್ನು ತಂದೆ ತನ್ನ ಗೋತ್ರಕ್ಕೇ ಸೇರಿಸಿದ ಮೇಲೆ ಮತ್ತೆ ಯಾರು ಬಾಲಕ ಅಥವಾ ಬಾಲಕಿಯನ್ನು ಬೇರೆ ಗೋತ್ರಕ್ಕೆ ಸೇರಿಸಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಇದು ಅಂದಿನ ದಿನಗಳ ಪದ್ಧತಿಯಾಗಿತ್ತು. ಆದ್ದರಿಂದ ತಂದೆ ಮಗ ಅಥವಾ ಮಗಳನ್ನು ತನ್ನ ಗೋತ್ರದಲ್ಲಿ ಇಟ್ಟುಕೊಳ್ಳುವುದಕ್ಕೆ ಈ ಯಜ್ಞೋಪವೀತವನ್ನು ಮಾಡುತ್ತಿದ್ದರು.
ಯಜ್ಞ + ಉಪವೀತ ಎಂದರೆ ಯಜ್ಞೋಪವೀತ ಆಗುತ್ತದೆ. ಉಪವೀತ ಎಂದರೆ ವಸ್ತ್ರ.
ಉಪನಯನವನ್ನು ಮಾಡುವ ಮುಕ್ಯ ಕಾರಣ ವೇದವನ್ನು ಕಲಿಯುವುದಾಕ್ಕಾಗಿ.
ಕಾಲ ಮುಂದುವರಿದಂತೆ ಯಜ್ಞೋಪವಿತ ಮತ್ತು ಉಪನಯನ ಎರಡು ಒಂದಾಯಿತು. ಈಗ ಇದನ್ನು ಮುಂಜಿ ಎಂದು ಕನ್ನಡದಲ್ಲಿ ಕರೆಯಲಾಗುತ್ತಿದೆ.
ಯಜ್ಞೋಪವಿತ ನಂತರ ತಂದೆಯು ಮಗನನ್ನು ವೇದವನ್ನು ಕಲಿಯುವುದಕ್ಕಾಗಿ ವೇದ ಗುರುಗಳ ಹತ್ತಿರ ಕಳುಹಿಸುತ್ತಿದ್ದರು. ಆಗ ವೇದ ಗುರುಗಳು ವೇದವನ್ನು ಹೇಳುವುದಕ್ಕೆ ಮುಂಚೆ ಮಾಡುತ್ತಿದ್ದ ಒಂದು ಸಮಾರಂಭ ಅಥವಾ ಪದ್ಧತಿಯೇ ಉಪನಯನ. ಕಾಲಕ್ರಮದಲ್ಲಿ ಇದಕ್ಕೆ ಮುಂಜಿ ಎಂದು ಹೆಸರಾಯಿತು ಈಗ ಈ ಸಮಾರಂಭವನ್ನು ಮುಂಜಿ ಎಂದು ಕನ್ನಡದಲ್ಲಿ ಕರೆಯುತ್ತಾರ.
ಉಪ್ ನಯನಕ್ಕೆ ಮೊದಲು, ಬಾಲಕ ವೇದವನ್ನು ಕಲಿತ ಗುರುವಿನ ಹತ್ತಿರ ಬಂದು, ವೇದವನ್ನು ಕಲಿಯಲು ತನ್ನನ್ನು ವಿದ್ಯಾರ್ಥಿ ಆಗಿ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತಿದ್ದನು. ಈ ಕೆಳಿಕೆಯನಂತರ ವೇದ ಗುರುಗಳು ಬಾಲಕನನ್ನು ಶಿಷ್ಯನನ್ನಾಗಿ ಮಾಡಿಕೊಳ್ಳುತ್ತಿದ್ದರು. ಬಾಲಕನು ತಲೆಯ ಕೂದಲನ್ನು ಬೋಳಿಸಿ ತಲೆಯ ಮುಂದೆ ಸ್ವಲ್ಪ ಕೂದಲನ್ನು ಅಲಂಕಾರಿಕವಾಗಿ ಬಿಟ್ಟು ಕೈನಲ್ಲಿ ಒಂದು ಕೋಲು ಅಥವಾ ಡಬ್ಬಿಯನ್ನು ಹಿಡಿದು, ಗುರುವನ್ತ್ತುನ್ನು ನೋಡ್ದ ಬೇಕಿತ್ತು ಉಪನಯನ ಪ್ರಾರಂಭ ಮಾಡುವ ಸಮಯದಲ್ಲಿ ಬಾಲಕನು ಅಗ್ನಿಗೆ ದಕ್ಷಿಣಕ್ಕೆ ಕುಳಿತ ಕೊಳ್ಳಬೇಕಾಗಿಟ್ಟು. ನಂತರ ಗುರುಗಳು ಬಾಲಕನ ಎರಡು ಕೈ ಗಳು ಮುಟ್ಟಿದ ನಂತರ ಗುರುಗಳು ಬಾಲಕನ ಕೈಗೆ ನೀರನ್ನು ತಮ್ಮ ಕೈಗಳಿಂದ ಬಿಟ್ಟು ಸಾವಿತ್ರಿ ಮಂತ್ರವನ್ನ ಮತ್ತು ಗಾಯಿತ್ರಿ ಮಂತ್ರವನ್ನು ಹೇಳೆ ಕೊಡುತ್ತಿದ್ದರು. ಇಂದ್ರ, rudra, surya, ashwini ದೇವತೆಗಳಿಗೆ ಹವಿಸ್ಸನ್ನು ಕೊಡಿಸಿ a ದೇವತೆಗಳ ಮೇಲಿನ ಎಲ್ಲಾ ಮಂತ್ರ ಗಳನ್ನ ಬಾಲಕನಿಗೆ ಬೋಧಿಸುತ್ತಿದ್ದರು.ಬಾಲಕ ಅಥವಾ ವಟುವೂ ಮದ್ಯಾನದಲ್ಲಿ ಕುಳಿತುಕೊಳ್ಳಬಾರದು ಹಾಗೂ ನಿದ್ರಿಸಬಾರದು ಎಂದು ಉಪದೇಶ ಮಾಡುತ್ತಿದ್ದರು. ಬಾಲಕನು ಸಹ ಗುರುವಿಗೆ ತಾನು ಮದ್ಯನಾದಲ್ಲಿ ಕುಳಿತು ಕೊಳ್ಳುವುದಿಲ್ಲ ಮತ್ತು ನಿದ್ರಿಸುವುದಿಲ್ ಎಂದು ಒತ್ತಿ ಹೇಳುತ್ತಿದ್ದನು. ತದ ನಂತರ ಬಾಲಕನು ಸಂಜೆ ಮತ್ತು ಬೆಳಗ್ಗೆ ಬಿಕ್ಷೆ ಬೇಡಿ ತಂಡ ಆಹಾರವನ್ನು ಗುರುಗಳ ಆದೇಶದಂತೆ ಸ್ವೀಕರಿಸುತ್ತಿದ್ದನು
ಗಾಯಿತ್ರಿ ಮಂತ್ರವು ಉಪನಯನ ದಲ್ಲಿ ಅತ್ಯಂತ ಮಹತ್ವ ಸ್ಥಾನವನ್ನು ಹೊಂದಿತ್ತು.
ಉಪನಯನ ವಾದ ನಂತರ ಬಾಲಕನು ಎರಡನೆಯ ಜನ್ಮವನ್ನು ಪಡೆಯುತ್ತಾನೆ ಎಂದು ಹೇಳಲಾಗಿದೆ. ಹುಟ್ಟಿದಾಗ ಮೊದಲನೇ ಜನ್ಮ, ಉಪನಯನ ವಾದ ನಂತರ ಎರಡನೆಯ ಜನ್ಮವನ್ನು ಪಡೆದು ದ್ವಿಜ ನಾಗುತ್ತನ್ ಎಂದು ಹೇಳಲಾಗಿದೆ.
ಉಪನಯನo ಪರಮ ಪವಿತ್ರo ಪ್ರಜಪತೆಯೋ ರೆ ಸರ್ಜಂ ಪೂರಸ್ತುತುತಾತ್ ಎಂದು ಬ್ರಮೋಪನಿಷತ್ತಿನಲ್ಲಿ ಹೇಳಲಾಗಿದೆ. ಇದರ ಅರ್ಥ. ಉಪನಯನ ಪರಮ ಪವಿತ್ರ. ಇದು ಪ್ರಜಾ ಪತಿಯಿಂದ ಬಂದಿದೆ.
ವರ್ಷಕ್ಕೆ ಒಮ್ಮೆ ಜನಿವಾರವನ್ನು ಬದಲಾಯಿಸುವ ಸಮರಂಭವೆ ಉಪಾಕರ್ಮ.
ಕಾಲ ಕ್ರಮದಲ್ಲಿ ವಸ್ತ್ರದ ಬದಲು ದಾರವೂ ಪ್ರಮುಕ್ಯತೆ ಪಡೆಯಿತು. ಈ ದಾರವನ್ನು ಜನಿವಾರ ಎಂದು ಹೇಳಲಾಗಿದೆ.
ಈ ಜನಿವಾರವೂ ಬಿಳಿಯ ಬಣ್ಣ ದ್ದಾಗಿರಬೇಕು. ಮತ್ತು ಹತ್ತಿ ಅಥವಾ ರೇಷ್ಮೆ ಇಂದ ಮಾಡಿದ್ದಾಗಿರಬೇಕು.
ಉಪನಯನ ಕಾರ್ಯಕ್ರಮದಲ್ಲಿ ಮೂರು ಜನಿವಾರ ಗಳಿರಬೇಕು. ಪ್ರತಿಯೊಂದು ಜನಿವಾರದಲ್ಲು ಒಂಬತ್ತು ಗಂಟುಗಳು ಇರಬೇಕು. ಗಂಟುಗಳು ಸರಿಯಾಗಿ ಸುತ್ತಿರಬೇಕು. ಪ್ರತಿ ಒಂದು ಗಂಟು ಒಬ್ಬ ಒಬ್ಬ ದೇವತೆಗಳ ಪ್ರತಿನಿಧಿ.
ಋಗ್ವೇದದ ಪ್ರಕಾರ ಇಂದಿನ ದಿನಗಳಲ್ಲಿ ಮಾಡುತ್ತಿರುವುದು ಯಜ್ಞೋಪವೀತ ಮಾತ್ರ. ಕೇವಲ ಜನಿವಾರವನ್ನು ಧರಿಸುವುದಕ್ಕೆ.
ಇಲ್ಲಿ ಯಾರೂ ಉಪನಯನ ಆದ ನಂತರ ವೇದಗಳನ್ನು ಕಲಿಯುತ್ತಿಲ್ಲ. .
ವೇದಗಳನ್ನು ಕಲಿಸುವುದಕ್ಕೆ, ಇಲ್ಲಿ ಯಾರು ಉಪನಯನವನ್ನು ಮಾಡಿ ಸುತ್ತಿಲ್.
ಹಾಗಿದ್ದರೆ ಇಂದಿನ ಉಪನಯನ ಮುದ ನಂಬಿಕೆಯೇ ( blind faith ) ? ತಾವುಗಳು ಹೇಳಬೇಕು.
The very purpose of performing upanayan during vedic period was only " to learn vedas".
Today in this modern, capitalistic (where money is prominent ) and scientific world, how many people will send their children to learn vedas is the question. Again, what futute the children will be having if vedas are learnt in this modern and scientific World, along with question or patents are guarntted that, their children future is safe if their children learns vedas.
No comments:
Post a Comment